Wednesday, May 20, 2009

ಮುಖಪುಟ ಹೇಗಿದೆ?





ದೂರಶಿಕ್ಷಣ ಕೇಂದ್ರದ ಕನ್ನಡ 'ದರ್ಶಿನಿ', ಇಂಗ್ಲಿಶ್ 'ಅನ್ ಇನ್ ಸೈಟ್' ಪರಿಚಯ ಕೈಪಿಡಿಯನ್ನು ಡಾ. ನಂಜುಂಡಪ್ಪ ವರದಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಬಿಎ ವಿವೇಕ ರೈ ಮತ್ತು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೆ ಬಿ ಶ್ರೀನಿವಾಸ ಬಿಡುಗಡೆ ಮಾಡಿದರು.

2 comments:

anand said...

Sharanu,
I read your lines today only, liked, I also write little, I am too near to you, be in contact if desired
Anand

ದಯಾನಂದ said...

ಮುಖಪುಟಗಳು ಚೆನ್ನಾಗಿವೆ. ನಿಮ್ಮ ಕಥೆ ಬರೆಯುವ 'ಕಾಯಕ'ದ ಬಗ್ಗೆ ತಿಳಿದಿರಲಿಲ್ಲ. ನಾನೂ ಕೆಲ ಕವಿತೆಗಳನ್ನು ಬರೆದಿರುವ , ಬರೆಯುತ್ತಿರುವ 'ಕವಿ'. ಸಾಧ್ಯವಾದರೆ ಸಮಯ ಸಿಕ್ಕರೆ ಓದಿ..-
kaavyayaana.blogspot.com

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2