Wednesday, December 31, 2008

ನುಡಿ ಹಬ್ಬ 17
























































ನುಡಿ ಹಬ್ಬ ೧೭, ಕನ್ನಡ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಅವುಗಳಲ್ಲಿ ಕೆಲವು ನಾನು ಸೆರೆಹಿಡಿದ ಛಾಯಾಚಿತ್ರಗಳು.

3 comments:

Anonymous said...

'[ಬು/ಸು/ಲ]ದ್ದಿಜೀವಿ'ಗೂ ಒಂದು ಪ್ರಶಸ್ತಿ ಕೊಟ್‌ಬಿಟ್ಟಿದೀರ! ಚಿತ್ರಗಳು ಚೆನ್ನಾಗಿದ್ವು, ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸು.

ಹಳ್ಳಿ ಬಸವ said...

ಪ್ರಿಯ ಶರಣು

ಹಲೋ ನಾನು ಬಸವರಾಜ ಹಳ್ಳಿ

ಮರೆತುಹೋದ ಸಾಮ್ರಾಜ್ಯದ ಬಗ್ಗೆ ನನಗೆ ಎಲ್ಲಿಲ್ಲದ ಆಸಕ್ತಿ. ಹೊಸಪೇಟೆಯ ಆಜುಬಾಜು ಕೆಲಸದ ನಿಮಿತ್ಯ ಹೋದಾಗಲೆಲ್ಲಾ ವಿಜಯ ವಿಠಲದೇವಸ್ಥಾನದ ಕೋಳಿಯನ್ನು ಮಾತಾಡಿಸಿ. ಕಂಬದ ವೀಣೆಗಳನ್ನು ಮೀಟಿ ಬರುವುದು. ನನಗೆ ಒಂದು ಹವ್ಯಾಸವೇ ಆಗಿದೆ.ಪ್ರತಿ ಸಂಕ್ರಮಣಕ್ಕೆ ನನ್ನ ಗೆಳೆಯರು ಒಲ್ಲೆ ಎಂದರೂ ಒಗ್ಗೂಡಿಸಿ
ಹಂಪೆಗೆ ಸಾಗಹಾಕಿಕೊಂಡು ಬಂದು ಅಲ್ಲಿನ ಗುಡ್ಡಗವಾರಗಳಿಗೆ ತಿರುಗಿದ ಅನುಭವ ನನ್ನನ್ನು ಆಗಾಗ ಕಾಡುತ್ತದೆ.ಹಂಪೆಯ ರುಚಿ ಹತ್ತಿದಂದಿನಿಂದ ಅಲ್ಲಿನ ಅಕ್ಕಪಕ್ಕದ ಊರಿನ ಯಾರಾದರೂ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳೋಣವೆನ್ನುವ ನನ್ನ ಬಹದಿನದ ಆಸೆಗೆ ಕಾಲ ಕೂಡಿ ಬಂದಂತಿದೆ. ನಿಮ್ಮ ಬ್ಲಾಗಿನಕಡೆ ಕಣ್ಣು ಹಾಯಿಸಿ ಸಣ್ಣದೊಂದು ಪರಿಚಯ ಬರೆದಿದ್ದೇನೆ. ನನ್ನ ಗುರುಗಳಾದ ಖ್ಯಾತ ಕಥೆಗಾರ ಕಲಿಗಣನಾಥ ಗುಡದೂರು ಅವರ ಮಾರ್ಗದರ್ಶನದಲ್ಲಿ ನಾನು ಕೂಡ ಕಥೆಯ ಜಾಡಿಗೆ ಹೊರಳಿದ್ದೇನೆ.

ಇಂತಿ ತಮ್ಮ ಪ್ರೀತಿಯ
ಬಸವರಾಜ ಹಳ್ಳಿ ಹಸಮಕಲ್

ತಾ:ಸಿಂಧನೂರು ಜಿ:ರಾಯಚೂರು
ಪೊ:ಗುಡದೂರು ಊರು : ಹಸಮಕಲ್
ಮೊ:9880757380

ಪ್ರೀತಿಯ ಶರಣು

chandru said...

ಶರಣ್ ನಿಮ್ಮ ಲೇಖನಗಳು ತುಂಬಾ ಚನ್ನಾಗಿವೆ!! ಹಂಪಿಯ ಬಗ್ಗೆ ಸ್ವಲ್ಪ ಬರೆಯುತ್ತೀರಾ?

ಚಂದ್ರು

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2